Advertisement
ಅನುಮಾನಾಸ್ಪದ ಕರೆ ಅಥವಾ ಸಂದೇಶಗಳು ಬಂದಲ್ಲಿ ತತ್‌ಕ್ಷಣ 1 800 111109 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಬ್ಯಾಂಕಿನ ಗಮನಕ್ಕೆ ತರುವಂತೆ ಕೋರಲಾಗಿದೆ. ಕ್ರೆಡಿಟ್, ಡೆಬಿಟ್ ಕಾರ್ಡುಗಳನ್ನು ನವೀಕರಣಗೊಳಿಸು ವುದಾಗಿ ಕರೆ ಮಾಡಿ ನಂಬಿಸಿ, ಸಾಮಾಜಿಕ ಜಾಲತಾಣದ ಮೂಲಕ ಒ.ಟಿ.ಪಿ. (ಒನ್ ಟೈಮ್ ಪಾಸ್ ವರ್ಡ್) ಕಳುಹಿಸುತ್ತಾರೆ. ಆ ಎಲ್ಲ ಮಾಹಿತಿಗಳನ್ನು ಉಪಯೋಗಿಸಿ ಹಣ ದೋಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಬ್ಯಾಂಕ್ ಈ ಎಚ್ಚರಿಕೆ ನೀಡಿದೆ. Advertisement
ಎಸ್‌ಬಿಐಯಿಂದ ಎಚ್ಚರಿಕೆ
01:05 AM Mar 14, 2019 | |
Advertisement
Udayavani is now on Telegram. Click here to join our channel and stay updated with the latest news.