Advertisement
ಆಗಸ್ಟ್ 26 ರಿಂದ ಹೊಸ ಬಡ್ಡಿ ದರ ಜಾರಿಗೆ ಬರಲಿದ್ದು, ಶೇ.0.5ರಷ್ಟು ಬಡ್ಡಿ ದರ ಇಳಿಕೆ ಮಾಡಿದೆ. 7 ರಿಂದ 45 ದಿನಗಳ ಠೇವಣಿಯ ಬಡ್ಡಿಯನ್ನು ಶೇ.5ರಿಂದ ಶೇ.4.5ಕ್ಕೆ, 46 ದಿನಗಳಿಂದ 179 ದಿನಗಳು ಹಾಗೂ 180 ದಿನಗಳಿಂದ ಒಂದು ವರ್ಷದವರೆಗಿನ ಠೇವಣಿ ಬಡ್ಡಿ ದರದಲ್ಲಿ ಶೇ.0.25 ರಷ್ಟು ಇಳಿಕೆ ಮಾಡಿದ್ದು ಸದ್ಯ ಶೇ. 5.5 ಹಾಗೂ ಶೇ. 6 ಬಡ್ಡಿ ದರ ನಿಗದಿಯಾಗಿದೆ.
Advertisement
ಎಸ್‌ಬಿಐ ಬಡ್ಡಿ ದರ ಇಳಿಇಳಿಕೆ; ಆಗಸ್ಟ್ 26 ರಿಂದ ಹೊಸ ಬಡ್ಡಿ ದರ ಜಾರಿ
09:50 AM Aug 24, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.