Advertisement

ಸೇವ್ ಸುಜಿತ್: ಕೊಳವೆ ಬಾವಿಯಲ್ಲಿ ಮತ್ತಷ್ಟು ಕೆಳ ಜಾರಿದ ಬಾಲಕ

09:56 AM Oct 28, 2019 | keerthan |

ತಿರುಚಿರಾಪಳ್ಳಿ: ಇಲ್ಲಿನ ನಾಡುಕಟ್ಟುಪಟ್ಟಿಯಲ್ಲಿ ಶುಕ್ರವಾರ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕನ ರಕ್ಷಣಾ ಕಾರ್ಯ ಮುಂದುವರಿದಿದ್ದು, ಕಾರ್ಯಾಚರಣೆ ಮತ್ತಷ್ಟು ಜಠಿಲವಾಗುತ್ತಿದೆ.

Advertisement

ರಕ್ಷಣಾ ತಂಡಗಳು ಜೆಸಿಬಿ ಬಳಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಯತ್ನ ಮುಂದುವರಿದಿದೆ.

ಬಾಲಕ ಸುಜಿತ್ ವಿಲ್ಸನ್ ಮೊದಲು 35 ಅಡಿ ಆಳದಲ್ಲಿ ಸಿಲುಕಿದ್ದಾನೆಂದು ತಿಳಿದು ಬಂದಿತ್ತು. ಆದರೆ ಈಗ ಬಾಲಕ ಕೆಳಕ್ಕೆ ಜಾರಿದ್ದು, ಸುಮಾರು 70 ಅಡಿಯಷ್ಟು ಕೆಳಕ್ಕಿಳಿದಿದ್ದಾನೆ ಎಂದು ತಿಳಿದು ಬಂದಿದೆ.

ಆರು ರಕ್ಷಣಾ ತಂಡಗಳು ಸತತ ಪ್ರಯತ್ನ ಮಾಡುತ್ತಿದ್ದು, ಬಾಲಕನಿಗೆ ನಿರಂತರ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next