Advertisement
ಮುಕ್ತವಾಗಿ ತಾವೊಬ್ಬ ಸಲಿಂಗಕಾಮಿ ಎಂದು ಘೋಷಿಸಿಕೊಂಡಿರುವ ಸೌರಭ್‌ರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರಕಾರ ಭಾರತದಲ್ಲಿ ಇನ್ನೂ ಸಲಿಂಗವಿವಾಹ ಮಾನ್ಯತೆ ಪಡೆಯದ ಕಾರಣ ನೀಡಿ, ಶಿಫಾರಸನ್ನು ನಿರಾಕರಿಸಿತ್ತು. ಕೇಂದ್ರದ ನಿರ್ಣಯವನ್ನು ಸುಪ್ರೀಂ ಕೊಲಿಜಿಯಂ ನಿರಾಕರಿಸಿದ್ದು, ಸೌರಭ್ ಅವರ ಹೆಸರನ್ನು ಮರು ಶಿಫಾರಸು ಮಾಡಿದೆ. Advertisement
ಸಲಿಂಗಕಾಮಿ ಎಂದು ಘೋಷಿಸಿಕೊಂಡಿರುವ ಸೌರಭ್ ಜಡ್ಜ್ ಆಗಿ ಮರು ಶಿಫಾರಸು
11:36 PM Jan 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.