Advertisement
ಮಂಗಳವಾರ ಸೌದಿ ಅರೇಬಿಯಾದ ಅರಾಮ್‌ಕೋ ಕಂಪನಿಗೆ ಸೇರಿದ ಪೈಪ್‌ಲೈನ್‌ಗಳ ಮೇಲೆ ಡ್ರೋನ್ ಬಳಸಿ ದಾಳಿ ಮಾಡಲಾಗಿತ್ತು. ಇರಾನ್ ಬೆಂಬಲದ ಮೇರೆಗೆ ಯೆಮೆನ್ ಬಂಡುಕೋರರು ಈ ಕೃತ ಮಾಡಿದ್ದಾರೆ ಎಂದು ಹೇಳಲಾಗಿದೆ. ದಾಳಿಯಿಂದ ಪ್ರಮುಖ ಸ್ಥಳಗಳಿಗೆ ತೈಲ ಸರಬ ರಾಜು 2 ದಿನ ಸ್ಥಗಿತಗೊಂಡಿತ್ತು. ಈ ಪೈಪ್‌ಲೈನ್‌ಗಳು ಬಂದರುಗಳಿಗೆ ತೈಲವನ್ನು ಪೂರೈಸುತ್ತಿದ್ದು, ಇಲ್ಲಿಂದ ವಿಶ್ವದ ವಿವಿಧ ಭಾಗಗಳಿಗೆ ಸಾಗಣೆಯಾಗುತ್ತವೆ. ತೈಲ ವಹಿವಾಟಿಗೆ ಈಗಾಗಲೇ ಇರಾನ್ ಮೇಲೆ ಅಮೆರಿಕ ನಿಷೇಧ ಹೇರಿದ್ದರಿಂದಾಗಿ ಈ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. Advertisement
ಯೆಮೆನ್ ಮೇಲೆ ಸೌದಿ ವಾಯುದಾಳಿ
12:46 AM May 17, 2019 | mahesh |
Advertisement
Udayavani is now on Telegram. Click here to join our channel and stay updated with the latest news.