Advertisement

ಸೌದಿಗೆ ಜಿ20 ಚುಕ್ಕಾಣಿ

10:02 AM Dec 02, 2019 | Hari Prasad |

ರಿಯಾದ್‌: ಭಾರತ ಸೇರಿದಂತೆ ಜಗತ್ತಿನ 19 ರಾಷ್ಟ್ರಗಳು ಹಾಗೂ ಐರೋಪ್ಯ ಒಕ್ಕೂಟ (ಇ.ಯು.) ಸದಸ್ಯ ರಾಷ್ಟ್ರಗಳಾಗಿರುವ ಗ್ರೂಪ್‌ ಆಫ್ ಟ್ವೆಂಟಿ (ಜಿ-20) ಸಂಘಟನೆಯ ಅಧ್ಯಕ್ಷ ಪಟ್ಟ ಸೌದಿ ಅರೇಬಿಯಾಕ್ಕೆ ಭಾನುವಾರ ಅಧಿಕೃತವಾಗಿ ಹಸ್ತಾಂತರವಾಗಿದ್ದು, ಇದೇ ಮೊದಲ ಬಾರಿಗೆ ಈ ಸಂಘಟನೆಯ ಅಧ್ಯಕ್ಷಗಿರಿಗೆ ಏರಿದ ಮೊದಲ ಅರಬ್‌ ರಾಷ್ಟ್ರವಾಗಿ ಸೌದಿ ಹೊರಹೊಮ್ಮಿದೆ.

Advertisement

ಈವರೆಗೆ ಜಪಾನ್‌ ಈ ಸಂಘಟನೆಯ ಅಧ್ಯಕ್ಷತೆ ವಹಿಸಿತ್ತು. ಅಧಿಕಾರ ಹಸ್ತಾಂತರ ಹಿನ್ನೆಲೆಯಲ್ಲಿ, ಮುಂದಿನ ನ. 21-22ರಂದು ರಿಯಾದ್‌ನಲ್ಲಿ ಜಿ-20 ಶೃಂಗಸಭೆ ನಡೆಸುವುದಾಗಿ ಸೌದಿ ಅರೇಬಿಯಾ ನಿರ್ಧರಿಸಿದೆ. 2022ರ ಜಿ20 ಶೃಂಗಸಭೆ ಭಾರತದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next