Advertisement

ಸೆಮಿ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ ಸಾತ್ವಿಕ್- ಚಿರಾಗ್ ಶೆಟ್ಟಿ

05:09 PM Nov 09, 2019 | Team Udayavani |

ಫುಝು: ಚೀನಾ ಓಪನ್ ಬ್ಯಾಡ್ಮಿಂಟನ್ ಕೂಟದ ಪುರುಷರ ಡಬಲ್ಸ್ ನಲ್ಲಿ ಭಾರತದ ಸಾತ್ವಿಕ್ ರೆಡ್ಡಿ- ಚಿರಾಗ್ ಶೆಟ್ಟಿ ಸೋಲುನುಭವಿಸಿದರು.

Advertisement

ವಿಶ್ವದ ಅಗ್ರ ಶ್ರೇಯಾಂಕದ ಜೋಡಿ ಮಾರ್ಕಸ್ ಫೆರ್ನಾಲ್ಡಿ ಗಿಡೆನ್ ಮತ್ತು ಕೆವಿನ್ ಸಂಜಯ್ ಸುಕಮುಲ್ಜೋ ವಿರುದ್ದ 16-21, 20-22 ನೇರ ಸೆಟ್ ಗಳಿಂದ ಸೋಲನುಭವಿಸಿತು.

ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಯುವ ಜೋಡಿ ಚೀನಾದ ಲಿ ಜುನ್ ಹುಯಿ ಮತ್ತು ಲೀ ಯು ಚೆನ್ ಜೋಡಿಯ ವಿರುದ್ದ ಗೆದ್ದು ಸೆಮಿ ಫೈನಲ್ ಪ್ರವೇಶ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next