Advertisement
ವರದಿ ಪ್ರಕಟಗೊಂಡಿತ್ತು ಇಲ್ಲಿ ಒಂದು ಬದಿಯಲ್ಲಿ ಕಿರು ತೋಡು ಇದೆ. ಇದರ ಬದಿ ಕುಸಿದಿದ್ದು, ಕೆಲವು ವಾಹನಗಳು ಈ ತೋಡಿಗೆ ಬಿದ್ದು ಅಪಘಾತ ಸಂಭವಿಸಿದ್ದರೂ ಇಲಾಖೆ “ಅಪಘಾತ ವಲಯ, ರಸ್ತೆ ಕಿರಿದಾಗಿದೆ, ನಿಧಾನವಾಗಿ ಚಲಿಸಿರಿ’ ಎಂಬ ಫಲಕ ಮಾತ್ರ ಅಳವಡಿಸಿತ್ತು. ರಸ್ತೆ ದುರವಸ್ಥೆ ಬಗ್ಗೆ ಉದಯವಾಣಿ ಸುದಿನದಲ್ಲಿ ಹಲವು ಬಾರಿ ವರದಿ ಪ್ರಕಟಗೊಂಡಿತ್ತು.