Advertisement
23 ವರ್ಷದ ಸಂಜೀವನಿ 2019 ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 10 ಸಾವಿರ ಮೀ. ಓಟದಲ್ಲಿ ಕಂಚು, 2017 ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 10 ಸಾವಿರ ಮೀ. ಓಟದಲ್ಲಿ ಕಂಚಿನ ಪದಕ ಗೆದ್ದಿದ್ದರು. ಅಲ್ಲದೆ ದೇಶೀಯ ಮಟ್ಟದಲ್ಲಿ ಹಲವಾರು ಪದಕ ಗೆದ್ದಿದ್ದರು. ಇದೀಗ 29 ಜೂ. 2018ರ ಬಳಿಕ ಗೆದ್ದ ಎಲ್ಲ ಪದಕವನ್ನು ಸಂಜೀವನಿ ಕಳೆದುಕೊಳ್ಳಲಿದ್ದಾರೆ. ಈ ದಿನಾಂಕದಿಂದ ಮುಂದಿನ 2 ವರ್ಷ ಅವರು ಯಾವುದೇ ಕೂಟದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಎಐಯು ತಿಳಿಸಿದೆ. Advertisement
ಸಂಜೀವನಿ 2 ವರ್ಷ ಅಮಾನತು
12:20 AM Jul 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.