Advertisement

‘ಕನ್ನಡತಿ’ರಂಜನಿ ರಾಘವನ್ Photo Gallery

10:42 AM Dec 27, 2020 | Team Udayavani |
ರಂಜನಿ ರಾಘವನ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. `ಪುಟ್ಟ ಗೌರಿ ಮದುವೆ' ಸೀರಿಯಲ್ ನಿಂದ ಪ್ರಸಿದ್ಧಿಗೆ ಬಂದವರು. ಒಬ್ಬ ಸೃಜನಶೀಲ ಬರಹಗಾರ್ತಿ ಕೂಡ ಇವರು. `ರಾಜಹಂಸ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ 'ಕನ್ನಡತಿ' ಎಂಬ ಧಾರಾವಾಹಿಯಲ್ಲಿ ಮೂಲಕ ಚಿರ ಪರಿಚಿತರಾಗಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next