Advertisement

ಸಮಾಜವಾದಿ ಪಕ್ಷದ ಪಟ್ಟಿ ಪ್ರಕಟ

06:25 AM Apr 21, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಕಣಕ್ಕಿಳಿಯಲು ಮುಂದಾಗಿದ್ದು 27 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಾಜೀವ್‌ ರಾಯ್‌, ಗಾಂಧಿನಗರ, ಹುಣಸೂರು, ಮೇಲುಕೋಟೆ, ವರುಣಾ,ಜಗಳೂರು, ಹಿರಿಯೂರು, ಪಾವಗಡ, ಗುಬ್ಬಿ ಸೇರಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next