Advertisement
ಸೈನ್ಯದಲ್ಲಿ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡುತ್ತಾರೆ ಎಂಬ ಹೇಳಿಕೆ ನೀಡಿದ್ದ ತೇಜ್ ಬಹದೂರ್ ಯಾದವ್ ವಿಡಿಯೋ ವೈರಲ್ ಆಗಿದ್ದು, ತದನಂತರ ಮಿಲಿಟರಿ ಆಂತರಿಕೆ ತನಿಖೆ ಬಳಿಕ 2017ರಲ್ಲಿ ಬಿಎಸ್ ಎಫ್ ಯಾದವ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿತ್ತು. ತಾನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈ ಮೊದಲು ಯಾದವ್ ಹೇಳಿಕೆ ನೀಡಿದ್ದರು.
Advertisement
ವಾರಾಣಸಿ; ಪ್ರಧಾನಿ ವಿರುದ್ಧ SP ಅಭ್ಯರ್ಥಿ ಮಾಜಿ ಯೋಧ ತೇಜ್ ಬಹದೂರ್ ಅಖಾಡಕ್ಕೆ
08:40 AM Apr 30, 2019 | Team Udayavani |