Advertisement
ಎಎನ್ಐ ವರದಿ ಪ್ರಕಾರ, 1990ರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣಾನನ್ನು ಪೊಲೀಸರು ಬಂಧಿಸಿದ್ದಾರೆ. ಅಂದು ರಾಣಾ ಹಾಗೂ ಮತ್ತಿಬ್ಬರು ಕೋರ್ಟ್ ನಿಂದ ಜಾಮೀನು ಪಡೆದು ಪರಾರಿಯಾಗಿದ್ದರು. ವಿಚಾರಣೆಗೆ ರಾಣಾ ಹಾಜರಾಗದಿದ್ದ ವೇಳೆ ಕೋರ್ಟ್ ಜಾಮೀನು ರಹಿತ ವಾರಂಟ್ ಅನ್ನು ಜಾರಿಗೊಳಿಸಿತ್ತು.
Advertisement
1990ರ ದರೋಡೆ ಪ್ರಕರಣ: ನಟ ಸಲ್ಮಾನ್ ಖಾನ್ ಬಂಗ್ಲೆ ಕಾವಲುಗಾರನ ಬಂಧನ
11:05 AM Oct 11, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.