Advertisement

ಟ್ಯೂಬ್‌ಲೈಟ್‌ ಸೋಲಿಗಾಗಿ ವಿತರಕರಿಗೆ ಸಲ್ಲು ಪರಿಹಾರ

03:20 AM Jul 12, 2017 | Karthik A |

ಹೊಸದಿಲ್ಲಿ: ಇತ್ತೀಚೆಗೆ ಬಿಡುಗಡೆಯಾದ ತಮ್ಮ ‘ಟ್ಯೂಬ್‌ಲೈಟ್‌’ ಚಿತ್ರದ ವಿತರಕರಿಗೆ 55 ಲಕ್ಷ ರೂ. ಪರಿಹಾರ ನೀಡುವುದಾಗಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹೇಳಿದ್ದಾರೆ. ಈ ಚಿತ್ರ ನಿರೀಕ್ಷಿಸಿದ ಪ್ರಮಾಣದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಜಾದೂ ಮಾಡಲಿಲ್ಲ. ಇದರಿಂದ ವಿತರಕರಿಗೆ ಭಾರೀ ನಷ್ಟವಾಗುವ ಕಾರಣ ಸಲ್ಮಾನ್‌ ಅವರೇ ಈ ನಷ್ಟ ತುಂಬಿಕೊಡುವುದಾಗಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next