Advertisement

ಶರ್ಟ್‌ಲೆಸ್‌ ಆಗಿ ಸುದ್ದಿಯಾದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌

07:42 PM Apr 08, 2022 | Team Udayavani |

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಆಗಾಗ ಶರ್ಟ್‌ಲೆಸ್‌ ಸಿನಿಮಾ ಹಾಕಿ ಅಭಿಮಾನಿಗಳ ಮನಸ್ಸು ಕದಿಯುತ್ತಿರುತ್ತಾರೆ.

Advertisement

ಇದೀಗ ಸಲ್ಮಾನ್‌ ಮತ್ತೊಂದು ಶರ್ಟ್‌ಲೆಸ್‌ ಫೋಟೋ ಹಾಕಿದ್ದಾರೆ. ಜಿಮ್‌ನಲ್ಲಿ ಪೋಸ್‌ ಕೊಟ್ಟ ಸಲ್ಮಾನ್‌ ಅವರ ಫೋಟೋಗೆ ಸುತ್ತಲೂ ಹಸಿರು ಎಲೆಗಳು ಕಾಣುವಂತೆ ಎಡಿಟ್‌ ಮಾಡಲಾಗಿದೆ.

ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಲ್ಮಾನ್‌, “ಗ್ರೀನ್‌ ಲೀವ್ಸ್‌ ಮ್ಯಾಟರ್ಸ್‌'(ಹಸಿರು ಎಲೆಗಳು ಮುಖ್ಯ) ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ 31 ವರ್ಷಗಳ ಜೈಲು ಶಿಕ್ಷೆ

ಈ ಫೋಟೋಕ್ಕೆ ಎಂಟೂವರೆ ಲಕ್ಷಕ್ಕೂ ಅಧಿಕ ಲೈಕ್‌ಗಳು ಬಂದಿವೆ. ಟೈಗರ್‌ ಈಸ್‌ ಬ್ಯಾಕ್‌ ಎನ್ನುವ ಕಾಮೆಂಟ್‌ಗಳು ಬರುತ್ತಿವೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next