Advertisement

Bajpe: ಪೊರ್ಕೋಡಿ ದ್ವಾರದ ಬಳಿ ಹೈಮಾಸ್ಟ್‌ ದೀಪದ ಕಂಬಕ್ಕೆ ಟಿಪ್ಪರ್‌ ಢಿಕ್ಕಿ

07:56 PM Oct 09, 2024 | Team Udayavani |

ಬಜಪೆ: ಬಜಪೆ – ಮಂಗಳೂರು ರಾಜ್ಯ ಹೆದ್ದಾರಿ 67ರ ಪೊರ್ಕೋಡಿ ದ್ವಾರದ ಬಳಿ ಬುಧವಾರ ಮಧ್ಯಾಹ್ನ ಟಿಪ್ಪರ್‌ ಢಿಕ್ಕಿ ಹೊಡೆದ ಕಾರಣ ಹೈಮಾಸ್ಟ್‌ ದೀಪದ ಕಂಬವು ಕಂಬವು ರಸ್ತೆಗೆ ಉರುಳಿ ಬಿದ್ದಿದೆ.

Advertisement

ಅಪಘಾತ ಎಸಗಿದ ಲಾರಿಯವರಿಂದ ಬಜಪೆ ಪಟ್ಟಣ ಪಂಚಾಯತ್‌ ದಂಡ ವಸೂಲಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next