Advertisement
ಈ ಹಂತದಲ್ಲಿ ಮೊದಲನೇ ಗೇಮ್ ನಡೆಯುತ್ತಿತ್ತು. ಸೈನಾ 4-10 ಅಂಕಗಳಿಂದ ಹಿಂದುಳಿದಿದ್ದರು. ನೋವು ತೀವ್ರಗೊಂಡಿದ್ದರಿಂದ ಮರಿನ್ ಹಿಂದೆ ಸರಿಯುವ ನಿರ್ಧಾರ ಮಾಡಿದರು. ಇತ್ತೀಚೆಗಷ್ಟೇ ದೀರ್ಘಾವಧಿಯ ಗಾಯದಿಂದ ಸುಧಾರಿಸಿಕೊಂಡು ಬ್ಯಾಡ್ಮಿಂಟನ್‌ಗೆ ಮರಳಿರುವ ಸೈನಾ ನೆಹ್ವಾಲ್, ಎದುರಾಳಿ ಮರಿನ್ ಸ್ಥಿತಿಗೆ ಬೇಸರ ವ್ಯಕ್ತಪಡಿಸಿದರು.
Advertisement
ಸೈನಾಗೆ ಇಂಡೋನೇಶ್ಯ ಪ್ರಶಸ್ತಿ
12:30 AM Jan 28, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.