Advertisement

ಅನೈತಿಕ ಸಂಬಂಧ ಆರೋಪ : ಮರ್ಮಾಂಗ ಕತ್ತರಿಸಿಕೊಂಡ ಸಾಧು 

04:39 PM Oct 19, 2018 | Team Udayavani |

ಬಾಮ್ನಾ (ಉತ್ತರಪ್ರದೇಶ): ಅನೈತಿಕ ಸಂಬಂಧದ ಆರೋಪದಿಂದ ನೊಂದ ಸಾಧುವೊಬ್ಬರು ಮರ್ಮಾಂಗವನ್ನು ಕತ್ತರಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

Advertisement

ಮದನಿ ಬಾಬಾ ಎನ್ನುವ 28 ರ ಹರೆಯದ ಸಾಧುವಿನ ಫೋಟೋವನ್ನು ಗುಂಪೊಂದು ವೈರಲ್‌ ಮಾಡಿತ್ತು.ಸ್ಥಳೀಯ ಮಹಿಳೆಯೊಂದಿಗೆ ಸಾಧು ಇದ್ದ ಚಿತ್ರ ಅದಾಗಿತ್ತು.

ಸದ್ಯ ಗಂಭೀರ ಸಿœತಿಯಲ್ಲಿರುವ ಸಾಧುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next