ಅಚ್ರೇಕರ್ ಗೆ ಟ್ವೀಟರ್‌ನಲ್ಲಿ ಗೌರವ ನಮನ ಸಲ್ಲಿಸಿದ್ದಾರೆ.
Advertisement
“ಅಜ್ಞಾನದ ಕತ್ತಲನ್ನು ತೊಳೆದು ಹಾಕುವವರೆ ನಿಜವಾದ ಗುರು. ನನ್ನ ಗುರು ಕೂಡ ಅದೇ ಸ್ಥಾನದಲ್ಲಿ ನಿಲ್ಲುತ್ತಾರೆ. ಧನ್ಯವಾದಗಳು ಅಚ್ರೇಕರ್ ಸರ್…ನೀವು ನನಗೆ ಗುರು, ಮಾರ್ಗದರ್ಶಕರಾದಿರಿ, ಸಾಧಕನಾಗಿ ವಿಶ್ವ ಮಟ್ಟದಲ್ಲಿ ನಾನಿಂದು ಗುರುತಿಸಿಕೊಂಡಿದ್ದರೆ ಅದು ನಿಮ್ಮಿಂದ’ ಎಂದು ಸಚಿನ್ ಗುರು ಪೂರ್ಣಿಮಾ ಪ್ರಯುಕ್ತ ತಮ್ಮ ಬಾಲ್ಯದ ಕೋಚ್ ಅನ್ನು ಸ್ಮರಿಸಿಕೊಂಡಿದ್ದಾರೆ.