Advertisement

ಶಬರಿಮಲೆ ದೇಗುಲ: 156 ಕೋಟಿ ರೂ. ಗಳಿಕೆ

09:55 AM Dec 27, 2019 | Hari Prasad |

ಶಬರಿಮಲೆ: ಶಬರಿಮಲೆ ದೇಗುಲಕ್ಕೆ ಭೇಟಿ ನೀಡುವ ಮೊದಲ ಹಂತದ 41 ದಿನಗಳ ಯಾತ್ರೆ ಮುಕ್ತಾಯವಾಗಿದೆ. ಈ ಅವಧಿಯಲ್ಲಿ 156 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 105.29 ಕೋಟಿ ರೂ. ಸಂಗ್ರಹವಾಗಿತ್ತು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ. ಅರವಣ ಪಾಯಸ ಮಾರಾಟದಿಂದಲೇ 67.77 ಕೋಟಿ ರೂ.ಸಂಗ್ರಹವಾಗಿದೆ. ಜತೆಗೆ ಪ್ರಸಕ್ತ ಸಾಲಿನಲ್ಲಿ ಯಾತ್ರೆ ಹೆಚ್ಚು ಕಡಿಮೆ ಶಾಂತಿಯುತವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next