Advertisement
ಹದಿನೆಂಟು ಮೆಟ್ಟಲಿನಲ್ಲಿ ಪೊಲೀಸರು ಅಯ್ಯಪ್ಪನಿಗೆ ಬೆನ್ನು ಹಾಕಿ ನಿಂತು ಫೋಟೋ ತೆಗೆದಿರುವ ಬಗ್ಗೆ ನ್ಯಾಯಾಲಯ ವರದಿ ಕೇಳಿದೆ. ಪೊಲೀಸರ ಸೇವೆ ಇಲ್ಲಿ ಸ್ತುತ್ಯಾರ್ಹವಾಗಿದ್ದರೂ, ಈ ರೀತಿಯಲ್ಲಿ ವ್ಯವಹರಿಸುವುದು ಸೂಕ್ತವಲ್ಲ ಎಂದು ಜಸ್ಟೀಸ್ ಅನಿಲ್ ಕೆ. ನರೇಂದ್ರನ್ ಹಾಗೂ ಜಸ್ಟೀಸ್ ಎಸ್. ಮುರಳೀಕೃಷ್ಣ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿದೆ. Advertisement
Sabarimala: ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
09:04 AM Nov 29, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.