Advertisement
“”ಇಂತಹ ವರದಿಗಳು ನಿರಾಧಾರ, ನನಗೆ ಹೀಗೊಂದು ಹ್ಯಾಕಿಂಗ್ ಪ್ರಯತ್ನ ನಡೆಯುತ್ತಿರುವುದು ಗೊತ್ತಾಗಿದ್ದೇ ಬ್ರಿಟನ್ ಮಾಧ್ಯಮಗಳಿಂದ ಎಂದು ಕೆಲಿನ್ ಹೇಳಿದ್ದಾರೆ. ಕಳೆದ ಗುರುವಾರ ಇಂಗ್ಲೆಂಡ್, ಅಮೆರಿಕ, ಕೆನಡಾಗಳು, ಎಪಿಟಿ29 ಎಂಬ ಹ್ಯಾಕರ್‌ಗಳ ಗುಂಪಿನ ವಿರುದ್ಧ ವಾಗ್ಧಾಳಿ ನಡೆಸಿದ್ದವು. ಈ ಗುಂಪಿನಿಂದ ಹ್ಯಾಕ್ ನಡೆಯುತ್ತಿದೆ. ಇದು ಬಹುತೇಕ ರಷ್ಯಾ ಗುಪ್ತಚರ ಇಲಾಖೆಯೊಂದಿಗೆ ಸಂಬಂಧ ಹೊಂದಿರುವುದು ಖಚಿತ ಎನ್ನುವುದು ಅವುಗಳ ಆರೋಪ. ಇದನ್ನು ನಿರಾಕರಿಸಿರುವ ಕೆಲಿನ್, ಈ ಕಥೆಗಳನ್ನು ನಾನು ನಂಬುವುದಿಲ್ಲ. ಈಗಿನ ಕಾಲದಲ್ಲಿ ಹ್ಯಾಕರ್‌ಗಳನ್ನು ಯಾವುದೋ ಒಂದು ದೇಶಕ್ಕೆ ಸೀಮಿತಗೊಳಿಸಲಿಕ್ಕೆ ಸಾಧ್ಯವೂ ಇಲ್ಲ” ಎಂದಿದ್ದಾರೆ. Advertisement
ಹ್ಯಾಕ್ ಆರೋಪ ನಿರಾಕರಿಸಿದ ರಷ್ಯಾ
12:11 PM Jul 20, 2020 | mahesh |
Advertisement
Udayavani is now on Telegram. Click here to join our channel and stay updated with the latest news.