Advertisement ಕೋವಿಡ್-19 ಕೋವಿಡ್ 19 ಕಳವಳ : ಆ.10ಕ್ಕೆ ರಷ್ಯಾ ಲಸಿಕೆ? 01:37 AM Jul 31, 2020 | Hari Prasad | ಮಾಸ್ಕೋ: ಕೋವಿಡ್ 19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ರಷ್ಯಾ ಆ.10ಕ್ಕೆ ಕೋವಿಡ್ 19 ಲಸಿಕೆಯ ಬಗ್ಗೆ ಘೋಷಣೆ ಮಾಡುವುದಾಗಿ ಹೇಳಿದೆ. Advertisement ಇದು ಸಾಧ್ಯವಾದರೆ ಸರಕಾರವೊಂದು ಘೋಷಿಸಿದ ಜಗತ್ತಿನ ಮೊದಲ ಲಸಿಕೆಯಾಗಲಿದೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು ಈ ಲಸಿಕೆಯನ್ನು ಪಡೆಯಲಿದ್ದಾರೆ. ಮಾಸ್ಕೋದ ಗಮಾಲೆಯ ಇನ್ಸ್ಟಿಟ್ಯೂಟ್ ಲಸಿಕೆ ಅಭಿವೃದ್ಧಿಪಡಿಸಿದೆ. Related Articles ಕ್ರೀಡೆ ACC U-19 Asia Cup: ರಾಜ್ಯದ ಮೂವರು ಕ್ರೀಡೆ Under 19 World Boxing; ಭಾರತಕ್ಕೆ 17 ಪದಕ ದಕ್ಷಿಣಕನ್ನಡ ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ ಉಡುಪಿ Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ ಉಡುಪಿ Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು ದಕ್ಷಿಣಕನ್ನಡ Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ? ದಕ್ಷಿಣಕನ್ನಡ Puttur: ರಸ್ತೆಯಲ್ಲಿ ಕಾರ್ಮಿಕನ ಮೃತದೇಹ; ಮೂವರ ಮೇಲೆ ಪ್ರಕರಣ ದಾಖಲು; ಓರ್ವ ವಶಕ್ಕೆ ಉಡುಪಿ Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ ಉಡುಪಿ Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು Big 10 Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ ಈಗಾಗಲೇ ಒಂದು ಸುತ್ತಿನ ಪ್ರಯೋಗ ಮುಗಿದು ಉತ್ತಮ ಫಲಿತಾಂಶ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2ನೇ ಸುತ್ತು ಶೀಘ್ರ ಆರಂಭವಾಗಬೇಕಿದೆ. Advertisement Subscribe Tags : ಕೋವಿಡ್ 19 ಸೋಂಕು ಪ್ರಕರಣ Covid 19 Outbreak Vaccine ಕೋವಿಡ್ 19 ಲಸಿಕೆ Advertisement Udayavani is now on Telegram. Click here to join our channel and stay updated with the latest news.