Advertisement

ಫೋಕ್ಸ್‌ವ್ಯಾಗನ್‌ಗೆ 100 ಕೋಟಿ ರೂ. ದಂಡ

07:04 AM Nov 17, 2018 | Team Udayavani |

ಹೊಸದಿಲ್ಲಿ: ಭಾರತದಲ್ಲಿ ತಯಾರಾಗುವ ತನ್ನ ಡೀಸೆಲ್‌ ಕಾರುಗಳನ್ನು ನಕಲಿ ಮಾಲಿನ್ಯ ತಪಾಸಣೆ ಯಂತ್ರಗಳ ಮೂಲಕ ಅಳೆದು ಆ ಕಾರುಗಳು ಕಾನೂನಾತ್ಮಕ ನಿಗದಿತ ಮಾಲಿನ್ಯ ಮಿತಿ ಹೊಂದಿವೆ ಎಂಬ ದಾಖಲೆಗಳನ್ನು ನೀಡುತ್ತಿದ್ದ ಕಾರಣಕ್ಕಾಗಿ ಜರ್ಮನಿಯ ದೈತ್ಯ ಕಾರು ತಯಾರಿಕಾ ಸಂಸ್ಥೆ ಫೋಕ್ಸ್‌ ವ್ಯಾಗನ್‌ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 100 ಕೋಟಿ ರೂ.ಗಳನ್ನು ಮಧ್ಯಂತರ ದಂಡವಾಗಿ ವಿಧಿಸಿದೆ. ಪ್ರಕರಣದ ತನಿಖೆಗೆ ತಜ್ಞರ ಸಮಿತಿ ನೇಮಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next