Advertisement
ಡಿಯಾಜಿಯೋ ಕಂಪೆನಿಯಿಂದ ಸಾಲ ಮರುಪಾವತಿಗೆ ಹಣವನ್ನು ಪಡೆದಿದ್ದ ಮಲ್ಯ, ಅದನ್ನು ಮರುಪಾವತಿ ಮಾಡಿರಲಿಲ್ಲ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿ ತ್ತಾದರೂ ನಿಗದಿತ ಅವಧಿಯವರೆಗೆ ಸಾಲ ಮರುಪಾವತಿ ಮಾಡಲು ಬಲವಂತ ಮಾಡದಂತೆ ಡಿಯಾಜಿಯೋ ಸಂಸ್ಥೆಯ ಮುಖ್ಯಸ್ಥರನ್ನು ಮಲ್ಯ ಕೇಳಿಕೊಂಡಿದ್ದರಾರೂ, ಮಲ್ಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಸಾಲ ಮರು ಪಾವತಿಗೆ ಡಿಯಾಜಿಯೋ ಪಟ್ಟು ಹಿಡಿದಿತ್ತು. ಈ ಪ್ರಕರಣ ದಲ್ಲಿ ಮಲ್ಯಗೆ ಸೋಲಾಗಿದ್ದು, ಡಿಯಾಜಿಯೋಗೆ ಹಣ ಪಾವತಿ ಮಾಡುವಂತೆ ಯುಕೆ ಹೈಕೋರ್ಟ್ ಆದೇಶ ನೀಡಿದೆ. Advertisement
ಮಲ್ಯಗೆ 90 ಕೋಟಿ ರೂ. ನಷ್ಟ
12:35 AM May 26, 2019 | Sriram |
Advertisement
Udayavani is now on Telegram. Click here to join our channel and stay updated with the latest news.