Advertisement
ಇದಕ್ಕೆ ಕಾರಣ ಪೋರ್ಶೆ ಕಾರಿನಲ್ಲಿ ಯಾವುದೇ ದಾಖಲೆ ಇರಲಿಲ್ಲ. ಇದರ ಮಾಲಕ ಕಾರಿಗೆ ನಂಬರ್ ಪ್ಲೇಟ್ ಅಳವಡಿಸದೆ, ಯಾವುದೇ ದಾಖಲೆ ಇಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಈ ಕಾರಣಕ್ಕೆ ವಿವಿಧ ಕಲಂಗಳ ಅನ್ವಯ 9.80 ಲಕ್ಷ ರೂ. ದಂಡ ವಿಧಿಸಲಾಗಿದೆ.
Advertisement
ಕೋಟಿಗಟ್ಟಲೆ ಬೆಲೆಯ ಕಾರಿಗೆ ಲಕ್ಷಗಟ್ಟಲೆ ರೂ. ದಂಡ!
09:01 AM Dec 01, 2019 | sudhir |
Advertisement
Udayavani is now on Telegram. Click here to join our channel and stay updated with the latest news.