Advertisement
ವಾಟ್ಸ್‌ಆ್ಯಪ್ ಪ್ರೋಗ್ರಾಂನಲ್ಲೇ ಒಂದು ದೋಷ (ಸಾಫ್ಟ್ವೇರ್ ಭಾಷೆಯಲ್ಲಿ ಇದನ್ನು “ಬಗ್’ ಎಂದು ಕರೆಯುತ್ತಾರೆ) ಇದ್ದಿದ್ದನ್ನು ಝೊನೆಲ್ ಪತ್ತೆ ಹಚ್ಚಿದ್ದರು. ಈ ದೋಷದಿಂದಾಗಿ, ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಸೌಲಭ್ಯದಡಿ ಒಬ್ಬ ವ್ಯಕ್ತಿ ವಿಡಿಯೋ ಕಾಲ್ ಮಾಡಿದಾಗ, ಆತ ಯಾರಿಗೆ ಕರೆ ಮಾಡಿದ್ದನೋ ಆತನ ಬಳಿಯಿದ್ದ ಮೊಬೈಲ್‌ನಲ್ಲಿ ಕರೆ ರಿಂಗಣಿಸುತ್ತಿದ್ದುದರ ಜತೆಗೆ, ಆತನ ಮೊಬೈಲಿನಲ್ಲಿದ್ದ ಸೆಲ್ಫಿà ಕೆಮರಾ ಚಾಲನೆಗೊಂಡು ಆತ ಆ ಹೊತ್ತಿನಲ್ಲಿ ಮಾಡುತ್ತಿದ್ದ ಚಟುವಟಿಕೆಯೆಲ್ಲವನ್ನು ಆತನ ಅರಿವಿಗೆ ಬಾರದಂತೆ ಕರೆ ಮಾಡಿದ ವ್ಯಕ್ತಿಯ ಫೋನಿನ ಪರದೆ ಮೇಲೆ ಬಿತ್ತರವಾಗುತ್ತಿತ್ತು.
Advertisement
ಫೇಸ್ಬುಕ್ ನಿಂದ 3 ಲಕ್ಷ ರೂ.!
02:15 AM Jun 12, 2019 | sudhir |
Advertisement
Udayavani is now on Telegram. Click here to join our channel and stay updated with the latest news.