Advertisement
ಸರ್ಚ್ಗೆ ಅವಕಾಶ ಕೊಡಿಎಲ್ಲ 23 ವಿಮಾ ಕಂಪೆನಿಗಳ ವೆಬ್ಸೈಟ್ಗಳಲ್ಲಿ ಪಾಲಿಸಿ ಹೊಂದಿದವರು ಅಥವಾ ಅವರಿಗೆ ಸಂಬಂಧಿಸಿದವರಿಗೆ ಪಾಲಿಸಿಗೆ ಸಂಬಂಧಿಸಿದಂತೆ ಶೋಧ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದೂ ಪ್ರಾಧಿಕಾರ ಸೂಚನೆ ನೀಡಿದೆ. ಈ ಸಂದರ್ಭದಲ್ಲಿ ಪಾಲಿಸಿ ನಂಬರ್, ಪಾನ್ ನಂಬರ್, ಆಧಾರ್ ಸಂಖ್ಯೆ ಅಥವಾ ಹುಟ್ಟಿದ ದಿನಾಂಕ ನಮೂದಿಸಬೇಕು. 6 ತಿಂಗಳಿಗೊಮ್ಮೆ ಮಾಹಿತಿ ಅಪ್ಡೇಟ್ ಮಾಡಬೇಕು ಎಂದೂ ಸೂಚಿಸಿದೆ.