Advertisement

ಸೂರ್ಯವಂಶಿ, ಪುಷ್ಪಾ ದಾಖಲೆ ಮುರಿದ ಆರ್‌ಆರ್‌ಆರ್‌ ಸಿನಿಮಾ

07:21 PM Apr 01, 2022 | Team Udayavani |

ಎಸ್‌ಎಸ್‌ ರಾಜಮೌಳಿ ನಿರ್ದೇಶನದ “ಆರ್‌ಆರ್‌ಆರ್‌’ ಸಿನಿಮಾ ವಿಶ್ವಾದ್ಯಂತ ಭಾರೀ ಪ್ರದರ್ಶನ ಕಾಣುತ್ತಿದೆ.

Advertisement

ದಕ್ಷಿಣ ಭಾರತದ ಸಿನಿಮಾವಾದರೂ ಉತ್ತರ ಭಾರತದಲ್ಲಿ ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲೂ ಭರ್ಜರಿ ಪ್ರದರ್ಶನ ಮುಂದುವರಿಸಿದೆ.

ಸಿನಿಮಾ ಬಿಡುಗಡೆಗೊಂಡ ಮೊದಲ ಆರು ದಿನಗಳಲ್ಲಿ ಹಿಂದಿ ಭಾಷೆಯೊಂದರಲ್ಲೇ 120 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿಕೊಂಡಿದೆ.

ಇದನ್ನೂ ಓದಿ:ಮಂಡ್ಯ: ಬಾಲ್ಯ ವಿವಾಹ ಮಾಡಿ ತಾಳಿ ತೆಗೆಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಳುಹಿಸಿದರು!

ಈ ಹಿಂದೆ ಬಿಡುಗಡೆಗೊಂಡಿದ್ದ ಪುಷ್ಪಾ ಸಿನಿಮಾ ಮೊದಲ ವಾರದಲ್ಲಿ ಹಿಂದಿಯಲ್ಲಿ 26.89 ಕೋಟಿ ರೂ. ಗಳಿಸಿತ್ತು. ಅಕ್ಷಯ್‌ ಕುಮಾರ್‌ ಅವರ ಸೂರ್ಯವಂಶಿ ಸಿನಿಮಾ ಕೂಡ ಆರ್‌ಆರ್‌ಆರ್‌ಗಿಂತ ಕಡಿಮೆ ಹಣ ಗಳಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next