ಜಪಾನ್: ದೇಶದಲ್ಲಿ ದಾಖಲೆ ಸ್ಥಾಪಿಸಿದ ಆರ್‌ಆರ್‌ಆರ್ ಸಿನಿಮಾ ಈಗ ಮತ್ತೊಂದು ಇತಿಹಾಸ ಸ್ಥಾಪಿಸಿದೆ.
Advertisement
ಜಪಾನ್‌ನ ವಿವಿಧ ಭಾಗಗಳಲ್ಲಿ ಅದು ಪ್ರದರ್ಶನ ಕಾಣುತ್ತಿದ್ದು, ಜಪಾನ್ ಯೆನ್ ಲೆಕ್ಕಾಚಾರದಲ್ಲಿ ಕೂಡ ಬಾಕ್ಸ್ ಆಫೀಸ್‌ನಲ್ಲಿ ಮುಂದೆ ಇದೆ.
ಸದ್ಯದ ಮಾಹಿತಿಯ ಪ್ರಕಾರ 300 ಮಿಲಿಯನ್ ಯೆನ್ ಕ್ಲಬ್ (17.9 ಕೋಟಿ ರೂ.)ಗೆ ಸೇರ್ಪಡೆಯಾಗಿದೆ.
ಅ.21ರಂದು ಸಿನಿಮಾ ಜಪಾನ್‌ನಲ್ಲಿ ತೆರೆ ಕಂಡಿತ್ತು. ಅಂದರೆ ಮೂವತ್ತ ನಾಲ್ಕು ದಿನಗಳಲ್ಲಿ ಅದು ಗರಿಷ್ಠ ಮೊತ್ತವನ್ನು ಸಂಗ್ರಹಿಸಿಕೊಂಡಿದೆ.
Related Articles
ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ “ಮುತ್ತು’ ಸಿನಿಮಾ ಜಪಾನ್‌ನಲ್ಲಿ 22 ಕೋಟಿ ರೂ. ಗಳಿಸಿತ್ತು.
Advertisement