Advertisement

IPL ಟಾಸ್ ಗೆದ್ದು ಆರ್ ಸಿಬಿ ಯನ್ನು ಬ್ಯಾಟಿಂಗ್ ಗೆ ಇಳಿಸಿದ ಗುಜರಾತ್

08:14 PM May 21, 2023 | Team Udayavani |

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

Advertisement

ಭಾರಿ ಮಳೆಯಿಂದಾಗಿ ಟಾಸ್ ಪ್ರಕ್ರಿಯೆಯಲ್ಲಿ ಕೊಂಚ ವಿಳಂಬವಾಯಿತು.

ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡ ಆರ್ ಸಿಬಿ ಗೆ ಇದೆ. ಆರ್ ಸಿಬಿ +0.180 ರನ್ ರೇಟ್ ನೊಂದಿಗೆ 14 ಅಂಕ ಹೊಂದಿದೆ. ಮುಂಬೈ ಇಂಡಿಯನ್ಸ್ -0.044 ರನ್ ರೇಟ್ ನೊಂದಿಗೆ 16 ಅಂಕ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next