Advertisement
ಒಲಿಂಪಿಕ್ಸ್ ಅರ್ಹತಾ ಶೂಟಿಂಗ್ ಮನು, ಅನೀಶ್ ಉತ್ತಮ ಪ್ರದರ್ಶನಇಲ್ಲಿನ ಕರ್ಣಿ ಸಿಂಗ್ ಮೈದಾನದಲ್ಲಿ ನಡೆಯು ತ್ತಿರುವ ಒಲಿಂಪಿಕ್ಸ್ ಅರ್ಹತಾ ಶೂಟಿಂಗ್‌ನಲ್ಲಿ ಮನು ಭಾಕರ್, ಅನೀಶ್ ಭನ್ವಾಲ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. 2ನೇ ಅರ್ಹತಾ ಸುತ್ತಿನ 25 ಮೀ. ಪಿಸ್ತೂಲ್‌ನಲ್ಲಿ ಮನು ಒಟ್ಟು 585 ಅಂಕ ಗಳಿಸಿದ್ದಾರೆ. ಶನಿವಾರ ಅವರು 1ನೇ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರು. ಈ ವಿಭಾಗದಲ್ಲಿ ಈಶಾ ಸಿಂಗ್ 581 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.