Advertisement
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಕ್ರೈಮ್‌ರೆಕಾರ್ಡ್ ಬ್ಯೂರೋ ನೀಡಿರುವ ವರದಿ ಆಧರಿಸಿ ಈ ಆದೇಶ ಹೊರಡಿಸಲಾಗಿದ್ದು, ಆದೇಶ ಜಾರಿಯಾದ ದಿನದಿಂದಲೇ ಕೊಡಗು ಜಿಲ್ಲೆಯನ್ನು ತೊರೆಯುವಂತೆ ಐವರಿಗೆ ಸೂಚಿಸಲಾಗಿದೆ. Advertisement
ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಗಡಿಪಾರು
09:23 AM Apr 03, 2019 | Vishnu Das |