Advertisement

ಪಾಕ್ ಬೌಲರ್ ಗಳನ್ನು ಬೆಂಡೆತ್ತಿ ಶತಕ ಬಾರಿಸಿದ ರೋಹಿತ್

09:14 AM Jun 18, 2019 | keerthan |

ಮ್ಯಾಂಚೆಸ್ಟರ್: ಬದ್ದ ಎದುರಾಳಿ ಪಾಕಿಸ್ತಾನದ ಎದುರು ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಭರ್ಜರಿ ಶತಕ ಸಿಡಿಸಿ ಮೆರೆದಾಡಿದ್ದಾರೆ. ಶರ್ಮ ಶತಕದ ನೆರವಿನಿಂದ ಭಾರತ ಈ ಮಹತ್ವದ ಪಂದ್ಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ.

Advertisement

ಮೂರು ಭರ್ಜರಿ ಸಿಕ್ಸರ್ ಮತ್ತು 9 ಫೋರ್ ನೆರವಿನಿಂದ ಕೇವಲ ಎಸೆತಗಳಿಂದ ರೋಹಿತ್ ಶತಕದ ಗಡಿ ದಾಟಿದರು. ಭಾರತ ಒಂದು ವಿಕೆಟ್ ನಷ್ಟಕ್ಕೆ 30 ಓವರ್ ಗಳಲ್ಲಿ 172 ಆಡುತ್ತಿದೆ.

ಆರಂಭಿಕನಾಗಿ ಕಣಕ್ಕಿಳಿದ ಕನ್ನಡಿಗ ಕೆ ಎಲ್ ರಾಹುಲ್ 58 ರನ್ ಗಳಿಸಿ ವಹಾಬ್ ರಿಯಾಜ್ ಬೌಲಿಂಗ್ ನಲ್ಲಿ ಔಟಾದರು. ನಾಯಕ ಕೊಹ್ಲಿ, ರೋಹಿತ್ ಜೊತೆ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next