Advertisement
ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ತೋರ್ಪಡಿಸಿದ್ದು ರೋಹಿತ್ ಶರ್ಮ ಅವರ ಪ್ರಗತಿಗೆ ಕಾರಣ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಚೆನ್ನೈನ ಚಾಲೆಂಜಿಗ್ ಟ್ರ್ಯಾಕ್ ಮೇಲೆ 161 ರನ್ ಬಾರಿಸುವ ಮೂಲಕ ರೋಹಿತ್ ಅಬ್ಬರಿಸಿದ್ದರು. ಇವರ ಸಾಹಸದಿಂದ ಭಾರತಕ್ಕೆ 1-1 ಸರಣಿ ಸಮಬಲ ಸಾಧ್ಯವಾಗಿತ್ತು.
Related Articles
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಆರ್. ಅಶ್ವಿನ್ 4 ಸ್ಥಾನ ಮೇಲೇರಿದ್ದು, ನಂಬರ್ 3 ಆಗಿದ್ದಾರೆ. ಅಶ್ವಿನ್ ಟಾಪ್-10 ಬೌಲಿಂಗ್ ಯಾದಿಯಲ್ಲಿರುವ ಭಾರತದ ಏಕೈಕ ಬೌಲರ್.
Advertisement
ಇದೇ ಸರಣಿ ವೇಳೆ ಟೆಸ್ಟ್ ಪದಾರ್ಪಣೆ ಮಾಡಿದ ಅಕ್ಷರ್ ಪಟೇಲ್ 30 ಸ್ಥಾನ ಜಿಗಿದು 38ನೇ ರ್‍ಯಾಂಕಿಂಗ್ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್-10 ಬ್ಯಾಟ್ಸ್‌ಮನ್: