Advertisement

Road Mishap Shirva: Vehicle Collision; Rider injured

11:05 PM Dec 01, 2023 | Team Udayavani |

ಶಿರ್ವ: ಇಲ್ಲಿನ ಮುಖ್ಯರಸ್ತೆಯ ಹನುಮಾನ್‌ ಟಯರ್‌ ಅಂಗಡಿ ಬಳಿ ಶಿರ್ವ ಪೇಟೆಯಿಂದ ಪದವು ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಒಳರಸ್ತೆಯಿಂದ ಮುಖ್ಯರಸ್ತೆಗೆ ಬಂದ ಕಾಂಕ್ರೀಟ್‌ ರೆಡಿಮಿಕ್ಸ್‌ ವಾಹನ ನ. 30ರಂದು ಢಿಕ್ಕಿ ಹೊಡಿದಿದೆ.

Advertisement

ಅಪಘಾತದಿಂದ ಬೈಕ್‌ ಸವಾರ ಮೊಹಮ್ಮದ್‌ ಫಾರೂಕ್‌ ಗಾಯಗೊಂಡಿದ್ದಾರೆ.

ಅವರಿಗೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next