Advertisement

Road Mishap: ಹಾಲೆಮಜಲು: ಬೈಕ್‌ – ಕಾರು ಢಿಕ್ಕಿ; ಗಾಯ

08:08 PM Apr 02, 2024 | Team Udayavani |

ಗುತ್ತಿಗಾರು: ಬೈಕ್‌ ಮತ್ತು ಕಾರಿನ ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿದ ಘಟನೆ ಜಾಲ್ಸೂರು – ಸುಬ್ರಹ್ಮಣ್ಯ ಹೆದ್ದಾರಿಯ ಹಾಲೆಮಜಲು ತಿರುವಿನಲ್ಲಿ ನಡೆದಿದೆ.

Advertisement

ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಬೈಕ್‌ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು ಬೈಕ್‌ನ ಮುಂಭಾಗ ತುಂಡಾಗಿ ಬಿದ್ದಿದೆ. ಕಾರು ಪಕ್ಕದ ತೋಟದ ಬದಿಗೆ ಪಲ್ಟಿಯಾಗಿದೆ. ಘಟನೆಯಲ್ಲಿ ಸವಾರನಿಗೆ ಗಾಯಗಳಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next