Advertisement

ಧೋನಿ ಜತೆ ಕ್ರಿಸ್ಮಸ್‌ ಆಚರಿಸಿದ ಪಂತ್‌

09:56 AM Dec 27, 2019 | Sriram |

ದುಬಾೖ: ರಿಷಭ್‌ ಪಂತ್‌ ಅವರು ದುಬಾೖನಲ್ಲಿ ಧೋನಿ ಜತೆ ಕ್ರಿಸ್ಮಸ್‌ ಪಾರ್ಟಿ ಆಚರಣೆ ಮಾಡಿದ್ದಾರೆ. ಪಂತ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಧೋನಿ ಜತೆ ಸಂಭ್ರಮಾಚರಿಸುತ್ತಿರುವ ಚಿತ್ರವೊಂದನ್ನು ಹಾಕಿದ್ದು, ಈ ಬಾರಿಯ ಕ್ರಿಸ್ಮಸ್‌ ಹಬ್ಬವನ್ನು ಲೆಜೆಂಡ್‌ ಆಟಗಾರನೊಂದಿಗೆ ಆಚರಿಸಿರುವುದು ಖುಷಿ ನೀಡಿದೆ ಎಂದಿದ್ದಾರೆ.

Advertisement

ಪಂತ್‌ ಈ ಫೊಟೋವನ್ನು ಪೋಸ್ಟ್‌ ಮಾಡಿದೊಡನೆಯೇ ಧೋನಿ ಅಭಿಮಾನಿಗಳು ಸಲಹೆ ಯೊಂದನ್ನು ನೀಡಿದ್ದಾರೆ. “ಪಂತ್‌ ತಮ್ಮ ಕೀಪಿಂಗ್‌ ಕೌಶಲವನ್ನು ಉತ್ತಮಪಡಿಸಲಿ ಮತ್ತು ಓರ್ವ ಸೂಕ್ತ ಸಲಹೆಗಾರರನ್ನು ಆಯ್ಕೆ ಮಾಡಿ ಅವರ ಕೋಚಿಂಗ್‌ನಂತೆ ಕಠಿನ ಅಭ್ಯಾಸ ನಡೆಸಲಿ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next