Advertisement
ಅಫೀಲುದಾರ ಚಂದ್ರಕಾಂತ ಶಾಮರಾವ್ ಬಿರಾದರ್ ಹಾಗೂ ಮಠದ ಡಾ| ಸಿದ್ಧಲಿಂಗ ಸ್ವಾಮಿ ಮಧ್ಯೆ ಅನೇಕ ವರ್ಷಗಳಿಂದ ಭೂಮಿ ವಿವಾದ ನಡೆದಿತ್ತು. ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಚಂದ್ರಕಾಂತ ಬಿರಾದರ್ 17-11-2017ರ ಕರ್ನಾಟಕ ಮೇಲ್ಮನವಿ ನ್ಯಾಯಾಧಿ ಕರಣದ (ಕೆಎಟಿ) ಅ ಧಿಕೃತ ತೀರ್ಪನ್ನು ಡಾ| ಸಿದ್ಧಲಿಂಗ ಸ್ವಾಮೀಜಿ ಫೋರ್ಜರಿ ಮಾಡಿ ಅಧಿಕೃತ ತೀರ್ಪಿನಲ್ಲಿ ಇಲ್ಲದಿರುವ ಖಂಡಿಕೆಯನ್ನು ಸೇರ್ಪಡೆಯಾಗಿರುವ ಫೋರ್ಜರಿ ದಾಖಲೆಗಳು ಸಲ್ಲಿಸಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆದಿದ್ದರು. Advertisement
ತೀರ್ಪು ತಿದ್ದಿದ ಪ್ರಕರಣ: ಡಾ| ಸಿದ್ಧಲಿಂಗ ಸ್ವಾಮೀಜಿಗೆ ಸುಪ್ರೀಂ ನೋಟಿಸ್ ಜಾರಿ
12:56 AM May 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.