Advertisement

ನಿವೃತ್ತಿ ವಯಸ್ಸು 70? ಕೇಂದ್ರಕ್ಕೆ ಆರ್ಥಿಕ ಸಮೀಕ್ಷೆ ಸಲಹೆ

03:27 AM Jul 05, 2019 | sudhir |

ಜನರ ಜೀವಿತಾವಧಿ ಹೆಚ್ಚಾಗುತ್ತಿದೆ; ಜನಸಂಖ್ಯೆ ವೃದ್ಧಿಸುವ ದರ ಕಡಿಮೆಯಾಗುತ್ತಿದೆ. ಹೀಗಾಗಿ ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡಿ… ಹೀಗೆ ಆರ್ಥಿಕ ಸಮೀಕ್ಷೆಯಲ್ಲಿ ಸಲಹೆ ನೀಡಲಾಗಿದೆ. ಸರಕಾರದ ಮುಖ್ಯ ಆರ್ಥಿಕ ಸಲಹೆಗಾರರು ಸಿದ್ಧಪಡಿಸಿರುವ ಈ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಮುಂದಿನ ಐದು ವರ್ಷಗಳಿಗಾಗಿ ನೀಲನಕ್ಷೆಯನ್ನೂ ನೀಡಲಾಗಿದೆ.

Advertisement

7% : ಹಾಲಿ ವಿತ್ತ ವರ್ಷದಲ್ಲಿ ಜಿಡಿಪಿ ಶೇ.7ರಷ್ಟು ಬೆಳವಣಿಗೆ ಕಾಣುವ ಸಂಭವ

5 ಲಕ್ಷ ಶತಕೋಟಿ ಡಾಲರ್‌
ದೇಶದ ಆರ್ಥಿಕತೆಯನ್ನು ಐದು ವರ್ಷಗಳಲ್ಲಿ ಈ ಪ್ರಮಾಣಕ್ಕೆ ಹೆಚ್ಚಿಸುವ ಗುರಿ

ಕಾರಣ
– ಜೀವಿತಾವಧಿ ಹೆಚ್ಚಳ
– 2031-40ರ ವೇಳೆಗೆ ಜನಸಂಖ್ಯೆ ವೃದ್ಧಿ ಇಳಿಕೆಯಾಗುವ ನಿರೀಕ್ಷೆ
– ಪಿಂಚಣಿ ಯೋಜನೆಗಳಿಗೆ ಹೂಡಿಕೆ ಮತ್ತು ಇಳಿ ವಯಸ್ಸಿನಲ್ಲಿ ಆದಾಯದ ಮೂಲ ಕಂಡುಕೊಳ್ಳಲು ನೆರವು.

Advertisement

Udayavani is now on Telegram. Click here to join our channel and stay updated with the latest news.

Next