Advertisement
ಈ ವೇಳೆ, 65 ವರ್ಷ ಮೇಲ್ಪಟ್ಟವರ ಸಂಚಾರಕ್ಕೆ ನಿರ್ಬಂಧ ವಿಧಿಸಿ ಹೊರಡಿಸಲಾಗಿದ್ದ ಹಿಂದಿನ ಆದೇಶ ವಾಪಸ್ ಪಡೆಯಲಾಗಿದ್ದು, ಈಗ ಅವರ ಸಹಿತ ಗರ್ಭಿಣಿಯರು, ಅನಾರೊಗ್ಯಪೀಡಿತರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೊರಗೆ ಬಾರದೆ, ಮನೆಯಲ್ಲೇ ಉಳಿಯುವಂತೆ ಸಲಹೆ ನೀಡಲಾಗಿದೆಯೇ ಹೊರತು ಕಡ್ಡಾಯಗೊಳಿಸಲಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಲಾಯಿತು. Advertisement
65 ವರ್ಷ ಮೇಲ್ಪಟ್ಟವರ ಸಂಚಾರ ನಿರ್ಬಂಧ ಆದೇಶ ಹಿಂದಕ್ಕೆ
06:53 AM Jun 06, 2020 | mahesh |
Advertisement
Udayavani is now on Telegram. Click here to join our channel and stay updated with the latest news.