Advertisement
ಮಹಾರಾಷ್ಟ್ರ ಪಿಡಬ್ಲೂéಡಿ ಸಚಿವ ರವೀಂದ್ರ ಚಾವನ್ ಶನಿವಾರ ಮುಂಬೈ-ಗೋವಾ ಹೆದ್ದಾರಿ ಮಾರ್ಗದಲ್ಲಿ ನಡೆಯುತ್ತಿರುವ ಕೆಲ ಕಾಮಗಾರಿ ಪರಿಶೀಲಿಸಿದ್ದರು. ಈ ವೇಳೆ ಬೃಹತ್‌ಗಾತ್ರದ ವಾಹನಗಳ ಸಂಚಾರದಿಂದಾಗಿ 2 ಗಂಟೆಗಳ ವೆರೆಗೆ ಸಾರಿಗೆ ದಟ್ಟಣೆ ಏರ್ಪಟ್ಟಿದ್ದನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗಕ್ಕೆ ಜನರ ಸುಲಭ ಸಂಚಾರ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರ ಹಿನ್ನೆಲೆ ಈ ನಿರ್ಬಂಧ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
Mumbai-Goa: ಮುಂಬೈ-ಗೋವಾ ಹೆದ್ದಾರಿಯಲ್ಲಿ ಭಾರೀ ವಾಹನಗಳಿಗೆ ನಿರ್ಬಂಧ
09:10 PM Aug 27, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.