Advertisement
ಠೇವಣಿ ಮೇಲಿನ ವಿಮಾ ಮೊತ್ತವನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಏರಿಸಬೇಕೆಂದು ಆರ್‌ಎಸ್‌ಎಸ್ ಸಂಘಟನೆಗೆ ಹತ್ತಿರವಾಗಿರುವ ‘ಸಹಕಾರ ಭಾರತಿ’ ಎಂಬ ಲಾಭದಾಯಕವಲ್ಲದ ಸಹಕಾರ ಸಂಘವೊಂದು ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ತಿಂಗಳು ಹೇಳಿಕೆ ನೀಡಿದ್ದ ಕೇಂದ್ರ ವಿತ್ತ ಸಚಿವರು, ಬ್ಯಾಂಕ್ ಠೇವಣಿಗಳ ಮೇಲಿನ ವಿಮಾ ಮೊತ್ತ ಏರಿಸುವ ವಿಧೇಯಕ ವನ್ನು ಅಧಿವೇಶನದಲ್ಲಿ ಮಂಡಿಸಲಾಗುತ್ತದೆ ಎಂದಿದ್ದರು. Advertisement
ಠೇವಣಿ ವಿಮಾ ಮೊತ್ತ ಏರಿಕೆ ಬಗ್ಗೆ ಮಾಹಿತಿಯಿಲ್ಲ
09:27 AM Dec 04, 2019 | Hari Prasad |
Advertisement
Udayavani is now on Telegram. Click here to join our channel and stay updated with the latest news.