Advertisement
ಪೌರತ್ವ ಕಾಯ್ದೆ- ಎನ್‌ಆರ್‌ಸಿ ಬಗ್ಗೆ ಮೊದಲೇ ಆತಂಕಕ್ಕೀಡಾಗಿರುವ ಜನರು, ಇವರನ್ನು ನೋಡುತ್ತಿದ್ದಂತೆ ಎನ್.ಆರ್.ಸಿ. ಮಾಹಿತಿ ಕಲೆಹಾಕುವವರು ಎಂದು ಭಾವಿಸಿದರು, ಈ ಮಾಹಿತಿ ಗ್ರಾಮದಲ್ಲೆಲ್ಲಾ ಹರಡಿತು. ಇದರಿಂದ ಕುಪಿತರಾದ ಗ್ರಾಮಸ್ಥರು, ಸಂಶೋಧಕರನ್ನು ಕೆಲಕಾಲ ಒತ್ತೆಯಿರಿಸಿಕೊಂಡು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿದ್ದಾರೆ. ಪೊಲೀಸರು ಸಂಶೋಧಕರ ದಾಖಲೆಗಳನ್ನು ಪರಿಶೀಲಿಸಿ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. Advertisement
ಎನ್.ಆರ್.ಸಿ. ತಂಡವೆಂದು ಭಾವಿಸಿ ಕೂಡಿ ಹಾಕಿದರು!
10:02 AM Jan 28, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.