Advertisement
ಅಮೆರಿಕ ಮೂಲದ ಪಿಎಚ್‌ಡಿ ವಿದ್ವಾಂಸರೊಬ್ಬರ ನೇತೃತ್ವದ ಲಕ್ನೋ ಮೂಲದ ಸಂಶೋಧನಾ ತಂಡದ 12 ಜನರ ಸಂಶೋಧಕರು ಪ್ರತಿ ಮನೆಗಳಿಗೆ ತೆರಳಿ ಮಾಹಿತಿ ಕಲೆಹಾಕುತ್ತಿತ್ತು. ಪೌರತ್ವ ಕಾಯ್ದೆ- ಎನ್‌ಆರ್‌ಸಿ ಬಗ್ಗೆ ಮೊದಲೇ ಆತಂಕಕ್ಕೀಡಾಗಿರುವ ಜನರು, ಇವರನ್ನು ನೋಡುತ್ತಿದ್ದಂತೆ ಎನ್‌ಆರ್‌ಸಿ ಮಾಹಿತಿ ಕಲೆಹಾಕುವವರು ಎಂದು ಭಾವಿಸಿದರು. ಈ ಮಾಹಿತಿ ಗ್ರಾಮದಲ್ಲೆಲ್ಲಾ ಹರಡಿತು. ಇದರಿಂದ ಕುಪಿತರಾದ ಗ್ರಾಮಸ್ಥರು, ಸಂಶೋಧಕರನ್ನು ಕೆಲಕಾಲ ಒತ್ತೆಯಿರಿಸಿಕೊಂಡು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿದ್ದಾರೆ. ಪೊಲೀಸರು ಸಂಶೋಧಕರ ದಾಖಲೆಗಳನ್ನು ಪರಿಶೀಲಿಸಿ ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. Advertisement
ಎನ್‌ಆರ್‌ಸಿ ಸಮೀಕ್ಷೆದಾರರೆಂದು ಸಂಶೋಧಕರ ಬೆದರಿಸಿದ ಗ್ರಾಮಸ್ಥರು
10:13 AM Jan 27, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.