Advertisement
ಕಳೆದ ಹಲವಾರು ದಿನಗಳಿಂದ ರಸ್ತೆಗಳಲ್ಲಿ ನೀರು ನಿಂತು ರಸ್ತೆಗಳು ಕಲುಷಿತವಾಗಿದ್ದು, ಇದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಪ್ರಯಾಣಿಕರಿಗೂ ತೊಂದರೆಯಾಗಿದೆ. ಪಟ್ಟಣದ 10ನೇ ಅಂಗನವಾಡಿ ಕೇಂದ್ರ ಹತ್ತಿರ ನಿರ್ಮಾಣವಾಗುತ್ತಿರುವ ಗೋಡೆ ಕಾಮಗಾರಿ ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಹೋಬಳಿ ಘಟಕದ ಅಧ್ಯಕ್ಷ ಸಿದ್ದನಗೌಡ ಪುಂಡಗೌಡ್ರ, ನಗರ ಘಟಕದ ಅಧ್ಯಕ್ಷ ನಬಿಸಾಬ ನವಲಿ, ರವಿ ಆರೇರ, ದೇವಣ್ಣ, ಲಕ್ಷ್ಮಣ, ಅಂಬರೀಶ, ವೆಂಕಟೇಶ, ಸಲೀಂ, ರಾಜು ಮತ್ತು ಇತರರು ಇದ್ದರು. Advertisement
ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ
02:20 PM Dec 18, 2019 | Suhan S |
Advertisement
Udayavani is now on Telegram. Click here to join our channel and stay updated with the latest news.