Advertisement

KTR ವಿರುದ್ಧದ ಪೋಸ್ಟ್‌ ತೆಗೆಯಿರಿ: ಸಚಿವೆಗೆ ಕೋರ್ಟ್‌

01:55 AM Oct 26, 2024 | Team Udayavani |

ಅಮರಾವತಿ: ನಟ ನಾಗಚೈತನ್ಯ, ನಟಿ ಸಮಂತಾ ವಿಚ್ಛೇದನಕ್ಕೆ ಬಿಆರ್‌ಎಸ್‌ ನಾಯಕ ಕೆ.ಟಿ.ರಾಮ್‌ ರಾವ್‌ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿ­ದ್ದಕ್ಕೆ ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರನ್ನು ಹೈದರಾಬಾದ್‌ ಕೋರ್ಟ್‌ ತರಾಟೆಗೆ ತೆಗೆದು ಕೊಂಡಿದೆ. ಸಚಿವೆ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯನ್ನು ರಾಮ ರಾವ್‌ ದಾಖಲಿಸಿದ್ದರು. ಶುಕ್ರವಾರ ಅದರ ವಿಚಾರಣೆ ನಡೆಸಿದ್ದ ಕೋರ್ಟ್‌ ಸಚಿವೆಗೆ ಪೋಸ್ಟ್‌ ತೆಗೆದು ಹಾಕಲು ತಾಕೀತು ಮಾಡಿದೆ. ನಟ-ನಟಿ ಕೂಡ ಪೋಸ್ಟ್‌ ಬಗ್ಗೆ ಆಕ್ಷೇಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next