Advertisement
ಈ ವಾರದಿಂದ ಸಿಡ್ನಿ, ಮೇಲ್ಬೊರ್ನ್, ಪರ್ತ್, ನ್ಯೂಜಿಲೆಂಡ್ಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಅದೇ ಸೃಜನ್ ಕಾಮಿಡಿ ಮಜವನ್ನು ಅಲ್ಲಿನ ಕನ್ನಡಿಗರು ಇಷ್ಟಪಡುತ್ತಿದ್ದಾರಂತೆ. ಈ ನಡುವೆಯೇ ಚಿತ್ರ 25ನೇ ದಿನದತ್ತ ಸಾಗುತ್ತಿದೆ. ಲೊಕೇಶ್ ಪ್ರೊಡಕ್ಷನ್ಸ್ನಡಿ ಈ ಚಿತ್ರವನ್ನು ಸೃಜನ್ ನಿರ್ಮಿಸಿ, ನಟಿಸಿದ್ದಾರೆ. ತೇಜಸ್ವಿ ಈ ಚಿತ್ರದ ನಿರ್ದೇಶಕ. ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. Advertisement
ವಿದೇಶದತ್ತ “ಎಲ್ಲಿದ್ದೆ …’
09:55 AM Oct 27, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.