Advertisement

ರೆಡ್‌ಮಿಯ 2 ಹೊಸ ವಾಚ್‌ ಬಿಡುಗಡೆ

05:48 PM Jan 03, 2023 | Team Udayavani |

ಜನಪ್ರಿಯ ಮೊಬೈಲ್‌ ಕಂಪನಿ ರೆಡ್‌ಮಿ ಎರಡು ಹೊಸ ಮಾದರಿಯ ವಾಚ್‌ಗಳನ್ನು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.

Advertisement

ರೆಡ್‌ಮಿ ವಾಚ್‌3 ಮತ್ತು ರೆಡ್‌ಮಿ ವಾಚ್‌ 2 ಎಂದು ಅದಕ್ಕೆ ಹೆಸರನ್ನು ಕಂಪನಿ ನೀಡಿದೆ. ರೆಡ್‌ಮಿ ವಾಚ್‌3, 1.75 ಇಂಚು ಅಮೋಲ್ಡ್‌ ಡಿಸ್‌ಪ್ಲೇಯನ್ನು ಹೊಂದಿದೆ. 60 ಹರ್ಟ್ಸ್ ರಿಫ್ರೆಶ್‌ ರೇಟ್‌ ಅನ್ನು ಹೊಂದಿದೆ. ಅದು 121 ನ್ಪೋರ್ಟ್ಸ್ ಮೋಡ್‌ ಅನ್ನು ಹೊಂದಿವೆ. ಅದಕ್ಕೆ 7 ಸಾವಿರ ರೂ. ಬೆಲೆ ಇರುವ ಸಾಧ್ಯತೆ ಇದೆ. ರೆಡ್‌ಮಿ ವಾಚ್‌2, 2 ಸಾವಿರ ರೂ. ಬೆಲೆ ಹೊಂದಿರುವ ಸಾಧ್ಯತೆ ಇದೆ. ಮಿಡ್‌ನೈಟ್‌ ಬ್ಲ್ಯಾಕ್‌, ಡ್ರೀಮ್‌ ವೈಟ್‌ ಬಣ್ಣಗಳಲ್ಲಿ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next