Advertisement
ಮೂರನೇ ಬಾರಿಯ ಲಾಕ್ ಡೌನ್ ನಲ್ಲಿ ರೆಡ್, ಹಸಿರು ಮತ್ತು ಆರೆಂಜ್ ಜೋನ್ ಎಂದು ಈಗಾಗಲೇ ಮೂರು ಹಂತಗಳನ್ನು ಗುರುತಿಸಿದೆ. ಆ ನಿಟ್ಟಿನಲ್ಲಿ ಹಸಿರು ವಲಯ ಮತ್ತು ಆರೆಂಜ್ ವಲಯಕ್ಕೆ ಇನ್ನಷ್ಟು ರಿಯಾಯ್ತಿಗಳನ್ನು ನೀಡಿದ್ದು, ರೆಡ್ ಜೋನ್ ನಲ್ಲಿ ಮಾತ್ರ ನಿರ್ಬಂಧ ಮುಂದುವರಿಯಲಿದೆ.
ಬೆಂಗಳೂರು ನಗರ, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ,
Related Articles
ಬೆಳಗಾವಿ, ವಿಜಯ್ ಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ್, ಉತ್ತರಕನ್ನಡ, ತುಮಕೂರು.
Advertisement
ಗ್ರೀನ್ ಜೋನ್:ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ್, ಕೊಪ್ಪಳ, ರಾಯಚೂರು, ಶಿವಮೊಗ್ಗ, ರಾಮನಗರ, ಯಾದಗಿರಿ.